occasional cause
ನಾಮವಾಚಕ
  1. ಸಾಂದರ್ಭಿಕ ಕಾರಣ; ಪ್ರಾಸಂಗಿಕ ಕಾರಣ; ಕ್ರಿಯೆಯೊಂದಕ್ಕೆ ಕಾರಣವಾದ ಸಂದರ್ಭ, ಸನ್ನಿವೇಶ.
  2. ಗೌಣ, ಅಪ್ರಧಾನ, ಅಮುಖ್ಯ–ಕಾರಣ; ಅಸಮವಾಯ ಕಾರಣ.